ಆಕ್ರಮಣಕಾರ

	ತನಗೆ ಸ್ವಂತ ಹಕ್ಕಿಲ್ಲದೆ ವ್ಯಕ್ತಿಯ ಮೇಲೆ ಸ್ಥಿರಚರ ಆಸ್ಥಿಯಲ್ಲಿ ಕೈ ಎತ್ತುವವ, ಕೈ ಹಾಕುವವ, ಅತಿಕ್ರಮ ಪ್ರವೇಶ ಮಾಡುವವ (ಟ್ರೆಸ್ ಪಾಸರ್). ಆಕ್ರಮಣ ಅಥವಾ ಅತಿಕ್ರಮದ ವಿವರಗಳಿಗೆ
(ನೋಡಿ- ಅತಿಕ್ರಮ)
(ನೋಡಿ- ಅಪಕೃತ್ಯ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ